Pause adblock if can't play video
ಮತ್ತೊಮ್ಮೆ ಕನ್ನಡಿಗರ ಮನ ಗೆದ್ದ ಅನುಷ್ಕಾ ಶೆಟ್ಟಿ. | Anushka Shetty | Filmibeat kannada
Filmibeat Kannada

Filmibeat Kannada

1482Subscrice


ಪ್ರತಿ ಬಾರಿ ಹಬ್ಬದ ಸಂದರ್ಭದಲ್ಲಿಯೂ ಅನುಷ್ಕಾ, ಕನ್ನಡದಲ್ಲಿ ಶುಭ ಹಾರೈಸುತ್ತಿದ್ದಾರೆ. ಅವರ ತಾಯಿಯ ಜನ್ಮದಿನಕ್ಕೆ ಅವರು ಕನ್ನಡದಲ್ಲಿಯೇ ಶುಭಾಶಯ ಕೋರಿದ್ದನ್ನು ಮರೆಯುವಂತಿಲ್ಲ. ಹಾಗೆಯೇ ಕನ್ನಡ ರಾಜ್ಯೋತ್ಸವ, ಮಕರ ಸಂಕ್ರಾಂತಿ ಹಬ್ಬದ ಸಂದರ್ಭಗಳಲ್ಲಿ ಕೂಡ ಅನುಷ್ಕಾ ಕನ್ನಡದಲ್ಲಿ ಸಂದೇಶ ನೀಡುವ ಮೂಲಕ ಮನಗೆದ್ದಿದ್ದರು. ಈಗ ಯುಗಾದಿ ಹಬ್ಬಕ್ಕೂ ಅವರು ಕನ್ನಡದಲ್ಲಿಯೇ ಶುಭಾಶಯ ನೀಡಿದ್ದಾರೆ.

Karnataka born actress Anushka Shetty wished people for Ugadi in Kannada.