ನಾನು ಅವರನ್ನು ಪ್ರೀತಿಸುವೆ ಅಂತ ರಶ್ಮಿಕಾ ಹೇಳಿದ್ದು ಯಾರಿಗೆ ಗೊತ್ತಾ..? |  Rashmika Mandanna

Filmibeat Kannada

1471Subscrice


ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಅಭಿಮಾನಿಗಳಿಗೆ ತಮ್ಮನ್ನು ಪ್ರಶ್ನೆ ಕೇಳುವಂತೆ ಇನ್‍ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿಕೊಂಡಿದ್ದರು. ಈ ವೇಳೆ ಅಭಿಮಾನಿಯೊಬ್ಬರ ಪ್ರಶ್ನೆಗೆ ರಶ್ಮಿಕಾ, “ಯಾರು ಏನೇ ಹೇಳಿದರೂ ನಾನು ಅವರನ್ನು ಪ್ರೀತಿಸುತ್ತೇನೆ” ಎಂದು ಹೇಳಿದ್ದಾರೆ.

Rashmika Mandanna posted a story on Instagram asking fans to ask her a question. then Rashmika said, "Whatever anyone says, I love them."