IPL ಗಿಂತ PSL ಸೂಪರ್ ಎಂದ ರಸೆಲ್ | Oneindia Kannada
Oneindia Kannada

Oneindia Kannada

1262Subscrice


ಜೂನ್ 9ರಿಂದ ಪಾಕಿಸ್ತಾನ್ ಸೂಪರ್ ಲೀಗ್ ಮುಂದುವರಿಯುವ ಕಾರಣ ಈಗಾಗಲೇ ಆಟಗಾರರು ಅಬುಧಾಬಿಯನ್ನು ತಲುಪಿದ್ದಾರೆ. ಇದೇ ವೇಳೆ ಕ್ವೆಟ್ಟಾ ಗ್ಲೇಡಿಯೇಟರ್ಸ್ ತಂಡದ ಆಟಗಾರ ಆ್ಯಂಡ್ರೆ ರಸೆಲ್ ಪಿಎಸ್ಎಲ್ ಟೂರ್ನಿಯ ಕುರಿತು ಮಾತನಾಡಿದ್ದು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡುವುದರ ಮೂಲಕ ಚರ್ಚೆಗೀಡಾಗಿದ್ದಾರೆ.

PSL definitely one of the top leagues in the world : Andre Russell