Shreyas Iyer ಗೆ ಒಲಿದು ಬಂದ ಅದೃಷ್ಟ | Oneindia Kannada
Oneindia Kannada

Oneindia Kannada

1256Subscrice


Shreyas Iyer to receive a full salary even after missing the IPL 2021

ಶ್ರೇಯಸ್ ಐಯ್ಯರ್ ಐಪಿಎಲ್‌ನಲ್ಲಿ ಆಡುವ ಅವಕಾಶದಿಂದ ವಂಚಿತರಾದರೂ ಐಪಿಎಲ್‌ನ ತಮ್ಮ ಸಂಬಳವನ್ನು ಅವರು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳಲಿದ್ದಾರೆ. ಬಿಸಿಸಿಐನ ಇನ್ಶುರೆನ್ಸ್ ಪಾಲಿಸಿಯ ಕಾರಣದಿಂದಾಗಿ ಶ್ರೇಯಸ್ ಐಯ್ಯರ್ ತಮ್ಮ ಸಂಬಳದ ಮೊತ್ತವಾದ 7 ಕೋಟಿಯನ್ನು ಪಡೆಯಲಿದ್ದಾರೆ.